ಅತ್ಯಂತ ವಿಜೃಂಭಣೆಯಿಂದ ಜರುಗಿದ ಗುಡಿ ಸರಗೂರು ಶ್ರೀ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ 2023
| #revannam #Saragur Konda #ಸರಗೂರು ಕೊಂಡ |
300 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸ ಇರುವ ಪುರಾಣ ಪ್ರಸಿದ್ಧವಾದ ಗುಡಿಸರಗೂರು ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾಮಹೋತ್ಸವ, ಕೊಂಡ ಹಾಗೂ ತೆಪ್ಪೋತ್ಸವವು 14-15 ಫೆಬ್ರವರಿ 2022ರ ಸೋಮವಾರ ಮತ್ತು ಮಂಗಳವಾರ ಅತ್ಯಂತ ವಿಜೃಂಭಣೆಯಿಂದ ನಡೆದಿರುತ್ತದೆ.
#RevannaM #Saragurkonda2023
India's tallest firewalking
#Saragur jathre #firewalking
ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನವು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕು ವಿರುಪಾಕ್ಷಿಪುರ ಹೋಬಳಿಯ ಗುಡಿಸರಗೂರು ಗ್ರಾಮದಲ್ಲಿದೆ.
#SaraguruKonda #sargur konda #Sargur konda 2023
#ಸರಗೂರು ಶ್ರೀ ಬಸವೇಶ್ವರ ಸ್ವಾಮಿ ಕೊಂಡ ಸರಿಸುಮಾರು 40 ಅಡಿ ಎತ್ತರ 100 ಅಡಿಗಳಷ್ಟು ಉದ್ದವಿರುವ ಸರಗೂರು ಕೊಂಡವು ಕರ್ನಾಟಕದಲ್ಲೇ ಅತಿ ಎತ್ತರದ ಪ್ರತಿವರ್ಷ ನಡೆಯುವ ಕೊಂಡವಾಗಿರುತ್ತದೆ.
#Firewalling
ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಭಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುವ ಪುರಾತನವಾದ (ನಂಜುಂಡೇಶ್ವರ) ಶಿವಲಿಂಗವಿದ್ದು ಶಿವಲಿಂಗದ ಅಭಿಷೇಕವೂ ನಯನ ಮನೋಹರವಾಗಿರುತ್ತದೆ.
#Saraguru jathre #Saragur Konda #Saragur jathre
#Saraguru #Basaveshwara #Temple Google Map:
https://maps.app.goo.gl/HPZ9atgTerU825x39


